relapsing fever ರಿಲ್ಯಾಪ್ಸಿಂಗ್‍ ಹೀವರ್‍
ನಾಮವಾಚಕ

ಮರುಕಳಿಸುವ ಜ್ವರ; ಸೋಂಕು ವ್ಯಾಧಿಯ ಪರಿಣಾಮವಾಗಿ ಬಂದ ಜ್ವರ ಬಿಟ್ಟ ನಂತರ ಮತ್ತೆ ಕಾಣಿಸಿಕೊಳ್ಳುವುದು.